Zionism ಸೈಅನಿಸಮ್‍
ನಾಮವಾಚಕ
  1. ಯೆಹೂದ್ಯ ಸ್ವಾಸ್ಥ್ಯ ಚಳುವಳಿ; ಪ್ಯಾಲೆಸ್ಟೈನಿನಲ್ಲಿ ಯೆಹೂದ್ಯ ರಾಷ್ಟ್ರವೊಂದನ್ನು ಪುನಃ ಸ್ಥಾಪಿಸಬೇಕೆಂದು ಉದ್ದೇಶಿಸಿ, ಅದನ್ನು ಕಾರ್ಯಗತ ಮಾಡಲು, 1897ರಲ್ಲಿ ಪ್ರಾರಂಭವಾದ ಚಳುವಳಿ.
  2. (ಈಗ) ಇಸ್ರೇಲಿನಲ್ಲಿ ಯೆಹೂದ್ಯ ರಾಷ್ಟ್ರದ ಅಭಿವೃದ್ಧಿ ಯಾ ಅದರ ಪ್ರಯತ್ನ.