Zion ಸೈಅನ್‍
ನಾಮವಾಚಕ
  1. ಪುರಾತನ ಜೆರೂಸಲೆಮ್‍ನ ಪವಿತ್ರ ಪರ್ವತ.
  2. ಯೆಹೂದ್ಯ ಜನ ಯಾ ಧರ್ಮ.
  3. (ಯೆಹೂದ್ಯರ, ಕ್ರೈಸ್ತರ) ಸ್ವರ್ಗ; ದೇವಲೋಕ.
  4. ಕ್ರೈಸ್ತ ಸಮುದಾಯ, ಸಮಾಜ, ಜಗತ್ತು.
  5. ಚರ್ಚು; ಇಗರ್ಜಿ.