Zeus ಸ್ಯೂಸ್‍
ನಾಮವಾಚಕ

(ಗ್ರೀಕ್‍ ಪುರಾಣ) ಗಿಕರ ದೇವರಾಜ; ದೇವೇಂದ್ರ; ಅತ್ಯುನ್ನತ ದೇವತೆ.

ಪದಗುಚ್ಛ

by Zeus! (= Jove) ದೇವರಾಣೆ! (ಒಪ್ಪಿಗೆಯನ್ನು ಯಾ ಆಶ್ಚರ್ಯವನ್ನು ಸೂಚಿಸುವ ಉದ್ಗಾರ.)