Zend-Avesta ಸೆಂಡ್‍ಅವೆಸ್ಟ
ನಾಮವಾಚಕ

ಜರತುಷ್ಟ್ರ ಧರ್ಮದ ಪವಿತ್ರ ಗ್ರಂಥಗಳು; ಪಾರಸಿಗಳ ಪವಿತ್ರ ಗ್ರಂಥದ ಪಾಠ ಮತ್ತು ಅದರ ಮೇಲಿನ ವ್ಯಾಖ್ಯಾನಗಳು.