Z ಸೆಡ್‍
ನಾಮವಾಚಕ

(ಬಹುವಚನ Zs ಯಾ Z’s).

  1. ಇಂಗ್ಲಿಷ್‍ ವರ್ಣಮಾಲೆಯ 26ನೆಯ ಅಕ್ಷರ.
  2. (ಬೀಜಗಣಿತ, ಸಾಮಾನ್ಯವಾಗಿ $z$) ಮೂರನೆಯ ಅಜ್ಞಾತ ಮೊತ್ತ(ದ ಸಂಕೇತ).
  3. (ರೇಖಾಗಣಿತ) ತೃತೀಯ ಸ್ಥಾನನಿರ್ದೇಶಕ.
  4. (ರಸಾಯನವಿಜ್ಞಾನ) = atomic number.
ಪದಗುಚ್ಛ

from A to Z ಸಂಪೂರ್ಣವಾಗಿ; ಆದ್ಯಂತ.