Yorkshirewoman ಯಾರ್ಕ್‍ಷವುಮನ್‍
ನಾಮವಾಚಕ

(ಬಹುವಚನ Yorkshirewomen).

ಉತ್ತರ ಇಂಗ್ಲೆಂಡಿನ ಯಾರ್ಕ್‍ಷೈರಿನಲ್ಲಿ ಹುಟ್ಟಿದವಳು ಯಾ ಅಲ್ಲಿಯ ನಿವಾಸಿ.