Yorkshire pudding
ನಾಮವಾಚಕ

ಹುರಿದ ದನದ ಮಾಂಸ ಮೊದಲಾದವನ್ನು ತಿನ್ನುವ ಮೊದಲು ಸೇವಿಸುವ, (ಹಾಲು, ಹಿಟ್ಟು, ಮೊಟ್ಟೆಲೋಳೆ ಮಿಶ್ರಿತ) ಪಾಯಸದಂಥ ಭಕ್ಷ್ಯ.