Yankeedom ಯ್ಯಾಂಕಿಡಮ್‍
ನಾಮವಾಚಕ

(ಆಡುಮಾತು)

  1. (ಸಾಮೂಹಿಕವಾಗಿ) ಯಾಂಕಿಗಳು; ಅಮೆರಿಕನ್ನರು.
  2. ಯಾಂಕಿ ರಾಜ್ಯ; ಯಾಂಕಿಗಳ ವಾಸಪ್ರದೇಶ.