Y-chromosome ವೈಕ್ರೋಮಸೋಮ್‍
ನಾಮವಾಚಕ

(ಜೀವವಿಜ್ಞಾನ) ವೈಕ್ರೋಮಸೋಮ್‍; ಹೆಣ್ಣು ಜೀವಕೋಶದಲ್ಲಿಲ್ಲದೆ, ಗಂಡು ಜೀವಕೋಶದಲ್ಲಿ ಮಾತ್ರ ಎಕ್ಸ್‍ ಕ್ರೋಮಸೋಮ್‍ ಜೊತೆಗೆ ಇರುವ ಲೈಂಗಿಕ ಕ್ರೋಮೊಸೋಮ್‍.