See also 2Xhosa
1Xhosa ಕೌ(ಕಾ)ಸ
ನಾಮವಾಚಕ

(ಬಹುವಚನ ಅದೇ ಅಥವಾ Xhosas).

  1. ಕೌಸಾ ಭಾಷೆ; ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದ ಬಂಟು ಜನರ ಭಾಷೆ.
  2. ಕೌಸಾ (ಜನಾಂಗದವನು).
See also 1Xhosa
2Xhosa ಕೌ(ಕಾ)ಸ
ಗುಣವಾಚಕ

(ದಕ್ಷಿಣ ಆಹ್ರಿಕದ ಕೇಪ್‍ ಪ್ರಾಂತದ) ಬಂಟು ಅಥವಾ ಕೌಸ ಜನರ ಅಥವಾ ಅವರ ಭಾಷೆಯ.