X-chromosome ಎಕ್ಸ್‍ಕ್ರೋಮಸೋಂ
ನಾಮವಾಚಕ

(ಜೀವವಿಜ್ಞಾನ) ಎಕ್ಸ್‍ ಕ್ರೋಮಸೋಮ್‍; ಹೆಣ್ಣು ಜೀವಕೋಶಗಳಲ್ಲಿ ಜೋಡಿಯಾಗಿರುವ, ಗಂಡು ಜೀವಕೋಶಗಳಲ್ಲಿ ವೈ (Y) ಕ್ರೋಮಸೋಮ್‍ ಜೊತೆಗೆ ಇರುವ, ಲೈಂಗಿಕ ಕ್ರೋಮಸೋಮು.