Volkerwanderung ಹಲ್ಕವಾನ್ಡರುಙ್‍
ನಾಮವಾಚಕ
German

(ಕ್ರಿಸ್ತಶಕ 2ನೇ ಶತಮಾನದಿಂದ 11ನೇ ಶತಮಾನದವರೆಗೆ) ಮುಖ್ಯವಾಗಿ ಜರ್ಮ್ಯಾನಿಕ್‍ ಮತ್ತು ಸ್ಲ್ಯಾವಿಕ್‍ ಜನರು, ಯೂರೋಪಿಗೆ ಮಾಡಿದ ವಲಸೆ.