Victorianism ವಿಕ್ಟೋರಿಅನಿಸ್‍(ಸ)ಮ್‍
ನಾಮವಾಚಕ

(ಮುಖ್ಯವಾಗಿ ಅಭಿರುಚಿ, ನಡತೆ, ಯೋಚನಾರೀತಿ, ಮೊದಲಾದವುಗಳಲ್ಲಿ) ವಿಕ್ಟೋರಿಯ ಕಾಲದ ಗುಣ ಯಾ ಸ್ಥಿತಿ.