Valkyrie ವ್ಯಾಲ್ಕಿಅರಿ, ವ್ಯಾಲ್ಕಿರಿ
ನಾಮವಾಚಕ

(ನಾರ್ವೆಯ ಪುರಾಣ) ವ್ಯಾಲ್ಕಿರಿ; ಯುದ್ಧದಲ್ಲಿ ಕಾದು ವೀರಸ್ವರ್ಗ ಪಡೆಯಬೇಕೆಂಬ ವಿಧಿಸಂಕಲ್ಪಕ್ಕೆ ಒಳಪಟ್ಟವರನ್ನು ಆಯ್ಕೆ ಮಾಡಲು ನಿಯುಕ್ತರಾದ, ಪ್ರಧಾನ ದೇವನಾದ ಓಡಿನ್ನನ 12 ಮಂದಿ ಪರಿಚಾರಿಕೆಯರಲ್ಲಿ ಒಬ್ಬಳು.