Ugli ಅಗ್ಲಿ
ನಾಮವಾಚಕ
(ಬಹುವಚನ Uglis ಯಾ Uglies).

Proprietary name ಮಚ್ಚೆನಿಂಬೆ; ಚಕ್ಕೋತದ ಹಣ್ಣು ಮತ್ತು ಚಪ್ಪಟೆ ಕಿತ್ತಳೆಗಳ ಮಿಶ್ರತಳಿಯಾದ, ಮಚ್ಚೆಗಳಿರುವ ಹಸುರು ಮತ್ತು ಹಳದಿ ಬಣ್ಣದ ನಿಂಬೆಕುಲದ ಹಣ್ಣು.