See also 2U  3U  4U  5U
1U ಯೂ
ನಾಮವಾಚಕ
(ಬಹುವಚನ Us ಯಾ U’s )

(u ಎಂದೂ ಪ್ರಯೋಗ)

  1. ಇಂಗ್ಲಿಷ್‍ ವರ್ಣಮಾಲೆಯ ಇಪ್ಪತ್ತೊಂದನೆಯ ಅಕ್ಷರ.
  2. U ಆಕಾರದ ವಸ್ತು ಯಾ ವಕ್ರ(ರೇಖೆ) (ಮುಖ್ಯವಾಗಿ ಸಂಯುಕ್ತಪದಗಳಲ್ಲಿ ಬಳಕೆ): U-bolt.
See also 1U  3U  4U  5U
2U
ನಾಮವಾಚಕ

(ಬರ್ಮೀಯರಲ್ಲಿ) ಒಬ್ಬನ ಹೆಸರಿನ ಮುಂದೆ ಸೇರಿಸುವ ಗೌರವಸೂಚಕ ಬಿರುದು.

See also 1U  2U  4U  5U
3U ಯೂ
ಗುಣವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)

  1. (ಆಡುಮಾತು) ಮೇಲಿನ ವರ್ಗದ; ಮೇಲ್ವರ್ಗಕ್ಕೆ, ಶಿಷ್ಟವರ್ಗಕ್ಕೆ ಸೇರಿದ.
  2. ಮೇಲುವರ್ಗದ ವಿಶಿಷ್ಟ ಲಕ್ಷಣ ಎಂದು ನಂಬಲಾದ.
See also 1U  2U  3U  5U
4U ಯೂ
ಸಂಕ್ಷಿಪ್ತ
  1. (ಚಲನಚಿತ್ರ ಮೊದಲಾದವುಗಳ ವಿಷಯದಲ್ಲಿ) universal ಸಾರ್ವತ್ರಿಕ; ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ನೋಡಬಹುದಾದ.
  2. University.
See also 1U  2U  3U  4U
5U
ಸಂಕೇತ
(ರಸಾಯನವಿಜ್ಞಾನ)

uranium ಧಾತು.

u
ಪೂರ್ವಪ್ರತ್ಯಯ

= mu(2)($\mu$).