See also 2Tuscan
1Tuscan ಟಸ್ಕನ್‍
ಗುಣವಾಚಕ
    1. ಮಧ್ಯ ಇಟಲಿಯ ಟಸ್ಕನಿ ಪ್ರಾಂತದ.
    2. ಟಸ್ಕನ್‍ ಪ್ರಾಂತದ ಜನರ, ನಿವಾಸಿಗಳ.
  1. (ವಾಸ್ತುಶಿಲ್ಪ) ಸರಳ ಹಾಗೂ ನಿರಲಂಕೃತವಾದ ವಾಸ್ತುಶಿಲ್ಪ ಶೈಲಿಯ.
See also 1Tuscan
2Tuscan ಟಸ್ಕನ್‍
ನಾಮವಾಚಕ
  1. ಶ್ರೇಷ್ಠವೆಂದು ಭಾವಿತವಾದ, ಟಸ್ಕನ್‍ ಪ್ರಾಂತದ, ಇಟ್ಯಾಲಿಯನ್‍ ಭಾಷೆ.
  2. ಟಸ್ಕನ್‍ ನಿವಾಸಿ.