Turkoman ಟರ್ಕೋಮನ್‍
ನಾಮವಾಚಕ
  1. (ತುರ್ಕಿಸ್ತಾನ, ಆಪಾನಿಸ್ತಾನ, ಇರಾನ್‍ ಮತ್ತು ರಷ್ಯಗಳಲ್ಲಿಯ) ತುರ್ಕಿ–ಬಉಡಕಟ್ಟಿನವನು, ಜನಾಂಗದವನು.
  2. ತುರ್ಕಿ (ಜನಾಂಗದವರ) ಭಾಷೆ.