See also 2Turki
1Turki ಟರ್ಕಿ
ಗುಣವಾಚಕ
  1. (ತುರ್ಕಿಭಾಷೆಯೂ ಸೇರಿದಂತೆ ಯೂರಲ್‍-ಆಲ್ಟೇಯಿಕ್‍) ತುರ್ಕಿಭಾಷಾ ಸಮುದಾಯಗಳ.
  2. (ಯೂರಲ್‍-ಆಲ್ಟೇಯಿಕ್‍) ತುರ್ಕಿದೇಶಗಳ; ಅಲ್ಲಿನ ಜನಸಮುದಾಯಗಳಿಗೆ ಸಂಬಂಧಿಸಿದ.
See also 1Turki
2Turki ಟರ್ಕಿ
ನಾಮವಾಚಕ
  1. (ತುರ್ಕಿ ಭಾಷೆಯೂ ಸೇರಿದಂತೆ) ಯೂರಲ್‍ಆಲ್ಟೇಯಿಕ್‍ ಭಾಷಾ ಸಮುದಾಯ.
  2. ಯೂರಲ್‍-ಆಲ್ಟೇಯಿಕ್‍ ದೇಶಗಳು, ಜನಸಮುದಾಯಗಳು.