Turk ಟರ್ಕ್‍
ನಾಮವಾಚಕ
  1. ತುರ್ಕ; ತುರುಕ; ಆಗ್ನೇಯ ಯೂರೋಪ್‍ ಮತ್ತು ಏಷ್ಯಾಮೈನರ್‍ನಲ್ಲಿನ ತುರ್ಕಿ ದೇಶದವನು.
  2. ಆಟೊಮನ್‍ ಸಾಮ್ರಾಜ್ಯದ ನಿವಾಸಿ.
  3. ತುರ್ಕಿ ಭಾಷೆಗಳನ್ನಾಡುವ, ಆಟೊಮನ್‍ ಜನಾಂಗದ ಮೂಲನಿವಾಸಿಗಳಾದ ಮಧ್ಯಏಷ್ಯನ್‍ ಜನಾಂಗದವನು.
  4. (ಬೈಗುಳಾಗಿ) ಕ್ರೂರವ್ಯಕ್ತಿ; ಕಾಡುಮನುಷ್ಯ; ದುಂಡಾವರ್ತಿಯವನು; ಅಗಡು ಮನುಷ್ಯ; ರೂಕ್ಷ ವರ್ತನೆಯವನು.
  5. (ಪ್ರಾಚೀನ ಪ್ರಯೋಗ) ಮಹಮ್ಮದೀಯ; ಮುಸಲ್ಮಾನ.
  6. ತುರ್ಕಿ ಕುದುರೆ.