See also 2Turanian
1Turanian ಟ್ಯುರೇನಿಅನ್‍
ಗುಣವಾಚಕ

(ಸೆಮಿಟಿಕ್‍ ಯಾ ಇಂಡೋ ಯುರೋಪಿಯನ್‍ ಭಾಷಾವರ್ಗಕ್ಕೆ ಸೇರಿಲ್ಲದೆ, ಮುಖ್ಯವಾಗಿ ಯೂರಲ್‍-ಆಲ್ಟೇಯಿಕ್‍ ವರ್ಗಕ್ಕೆ ಸೇರಿದ) ತುರಾನೀ (ಭಾಷೆಗಳ); ಅವುಗಳಿಗೆ ಸಂಬಂಧಿಸಿದ.

See also 1Turanian
2Turanian ಟ್ಯುರೇನಿಅನ್‍
ನಾಮವಾಚಕ

ತುರಾನೀ ಭಾಷಾವರ್ಗ.