See also 2Tudor
1Tudor ಟ್ಯೂಡರ್‍
ಗುಣವಾಚಕ
  1. ಟ್ಯೂಡರ್‍(ರಾಜ) ಸಂತತಿಯ; ಇಂಗ್ಲೆಂಡನ್ನು ಆಳಿದ 7ನೆಯ ಹೆನ್ರಿಯಿಂದ 1ನೆಯ ಎಲಿಸಬೆತ್‍ವರೆಗಿನ (1485 ರಿಂದ 1603ರ ವರೆಗಿನ) ರಾಜಸಂತತಿಯ, ಆ ರಾಜ ಸಂತತಿಗೆ ಸಂಬಂಧಿಸಿದ.
  2. ಟ್ಯೂಡರ್‍ (ಅವಧಿಯ) ವಾಸ್ತುಶೈಲಿಯ ಯಾ ಅದಕ್ಕೆ ಸಂಬಂಧಿಸಿದ, ಮುಖ್ಯವಾಗಿ ಅರ್ಧದಷ್ಟು ಮರದಿಂದ ಮಾಡಿ, ಬಹಳ ಅಲಂಕರಿಸಿದ, ಮನೆಗಳ ವಾಸ್ತುಶೈಲಿಯ.
See also 1Tudor
2Tudor ಟ್ಯೂಡರ್‍
ನಾಮವಾಚಕ

ಟ್ಯೂಡರ್‍ ರಾಜಸಂತತಿಯವನು.