Tswana ಟ್ಸ್ವಾನ
ನಾಮವಾಚಕ

ಟ್ಸ್ವಾನ:

  1. ಬೋಟ್ಸ್ವಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ, ಬಂಟೂ ಭಾಷೆಯನ್ನಾಡುವ, ದಕ್ಷಿಣ ಆಹ್ರಿಕದ ಜನ ಯಾ ಜನಾಂಗ.
  2. ಈ ಜನರಲ್ಲೊಬ್ಬ.
  3. ಈ (ಜನರಾಡುವ) ಬಂಟೂ ಭಾಷೆ.