Trotskyism ಟ್ರಾಟ್‍ಸ್ಕಿಇಸ(ಸ್‍)ಮ್‍
ನಾಮವಾಚಕ

ಟ್ರಾಟ್‍ಸ್ಕಿ ಸಿದ್ಧಾಂತ; ರಷ್ಯಾದ ರಾಜನೀತಿಜ್ಞ ಟ್ರಾಟ್‍ಸ್ಕಿಯ ರಾಜಕೀಯ ಯಾ ಆರ್ಥಿಕ ತತ್ತ್ವಗಳು; (ಮುಖ್ಯವಾಗಿ) ಸಮಾಜವಾದಿ ಕ್ರಾಂತಿಯು ಜಗತ್ತಿನಾದ್ಯಂತ ಹರಡಬೇಕೆಂದು ಒತ್ತಾಯ ಪಡಿಸುವ ಟ್ರಾಟ್‍ಸ್ಕಿಯ ತತ್ತ್ವಗಳು.