Trisagion ಟ್ರಿಸ್ಯಾಗಿಅನ್‍
ನಾಮವಾಚಕ

(ಮುಖ್ಯವಾಗಿ ಪೌರಸ್ತ್ಯ ಚರ್ಚುಗಳಲ್ಲಿ) ದೇವರ ಪಾವಿತ್ರ್ಯವನ್ನು ಸ್ತುತಿಸುವ ತ್ರಿಸ್ತೋತ್ರ, ಗೀತೆ.