See also 2Tridentine
1Tridentine ಟ್ರೈ(ಟ್ರಿ)ಡೆಂಟೈನ್‍
ಗುಣವಾಚಕ

ಟ್ರೈಡೆಂಟೈನ್‍ (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ ಮತದ ತತ್ತ್ವಗಳನ್ನೂ ಆಚರಣೆಗಳನ್ನೂ ನಿರ್ಧರಿಸಿದ, 1545-63ರಲ್ಲಿ ಇಟಲಿಯ) ಟ್ರೆಂಟೋ ನಗರದಲ್ಲಿ ನಡೆದ ರೋಮನ್‍ ಕ್ಯಾಥೊಲಿಕ್‍ ಮತಸಭೆಯ ಯಾ ಅದಕ್ಕೆ ಸಂಬಂಧಿಸಿದ.

See also 1Tridentine
2Tridentine ಟ್ರೈ(ಟ್ರಿ)ಡೆಂಟೈನ್‍
ನಾಮವಾಚಕ

ಟ್ರೈಡೆಂಟೈನ್‍ (ರೋಮನ್‍ ಕ್ಯಾಥೋಲಿಕ್‍) ಮತದವನು.