See also 2Trappist
1Trappist ಟ್ರಾಪಿಸ್ಟ್‍
ನಾಮವಾಚಕ

ಟ್ರ್ಯಾಪಿಸ್ಟ್‍ ಸಂನ್ಯಾಸಿ; ಮೌನಸಂನ್ಯಾಸಿ; ನಾರ್ಮಂಡಿಯಲ್ಲಿನ ಲಾ ಟ್ರಾಪೆಯಲ್ಲಿ 1664ರಲ್ಲಿ ಸ್ಥಾಪಿತವಾದ, ಮೌನವ್ರತ ಪ್ರಧಾನವಾದ ಸಿಸ್ಟರ್ಷನ್‍ ಕ್ರೈಸ್ತಮಠದ ಸಂನ್ಯಾಸಿ.

See also 1Trappist
2Trappist ಟ್ರಾಪಿಸ್ಟ್‍
ಗುಣವಾಚಕ

(ಮೌನ ಮತ್ತು ಇತರ ಕೆಲವು ವ್ರತಗಳಿಗೆ ಪ್ರಸಿದ್ಧವಾದ, ಸಿಸ್ಟರ್ಷನ್‍ ಕ್ರೈಸ್ತಪಂಥದ ಶಾಖೆಯೊಂದಾದ) ಟ್ರ್ಯಾಪಿಸ್ಟ್‍ ಸಂನ್ಯಾಸಿ ವರ್ಗದ.