Torah ಟಾರ
ನಾಮವಾಚಕ
  1. ಯೆಹೂದ್ಯ ಧರ್ಮಶಾಸ್ತ್ರ(ಗ್ರಂಥ).
  2. ಮೋಸೆಸ್ಸನ ಶಾಸನ; ಪುರಾತನ ಯೆಹೂದ್ಯ ಪುರೋಹಿತರು ಮೋಸಸನಿಗೆ ದಿವ್ಯದರ್ಶನದಿಂದ ಲಭಿಸಿದ್ದೆಂದು ಹೇಳುವ ದೈವ ಶಾಸನ, ಕಟ್ಟಳೆ.