Toltec ಟಾಲ್ಟೆಕ್‍
ನಾಮವಾಚಕ

ಟಾಲ್ಟೆಕ್‍:

  1. ಅಸ್ಟೆಕ್ಸ್‍ ಜನಾಂಗದವರಿಗಿಂತಲೂ ಹಿಂದೆ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದ ರೆಡ್‍ ಇಂಡಿಯನ್‍ ಬಉಡಕಟ್ಟಿಗೆ ಸೇರಿದವನು.
  2. ಈ ಬಉಡಕಟ್ಟಿನವರ ಭಾಷೆ.