Tokay ಟಕೇ
ನಾಮವಾಚಕ

ಟೋಕೇ(ಮದ್ಯ):

  1. (ಹಂಗರಿಯ ಟೋಕೇ ಬಳಿ ತಯಾರಾಗುವ) ಒಂದು ಸುವಾಸನೆಯ ದ್ರಾಕ್ಷಾ ಮದ್ಯ, ವೈನು.
  2. ಕ್ಯಾಲಿಹೋರ್ನಿಯದ ಯಾ ಬೇರೆ ಕಡೆಯ ಅಂಥದೇ ವೈನು.