See also 2Tocharian
1Tocharian ಟಕೇರಿಅನ್‍
ನಾಮವಾಚಕ

ಟೊಕೇರಿಯನ್‍ (ಭಾಷೆ); ಸುಮಾರು ಕ್ರಿಸ್ತಶಕ 600-1000ದ ವರೆಗೆ ಮಧ್ಯ ಏಷ್ಯಾದ ಜನರು ಆಡುತ್ತಿದ್ದ, ಈಗ ಮೃತವಾಗಿರುವ, ಒಂದು ಇಂಡೋಯೂರೋಪಿಯನ್‍ ಭಾಷೆ.

See also 1Tocharian
2Tocharian ಟಕೇರಿಅನ್‍
ಗುಣವಾಚಕ

ಟೊಕೇರಿಯನ್‍ ಭಾಷೆಯ ಯಾ ಭಾಷೆಯಲ್ಲಿನ.