Titan ಟೈಟನ್‍
ನಾಮವಾಚಕ
  1. (ಗ್ರೀಕ್‍ ಪುರಾಣ) ಟೈಟನ್‍; ರಾಕ್ಷಸ; ದೈತ್ಯ; ಭೂಮಿದೇವತೆಗೂ ಆಕಾಶದೇವನಿಗೂ ಹುಟ್ಟಿದ (ದೈತ್ಯವರ್ಗದ) ಮಕ್ಕಳಲ್ಲೊಬ್ಬ.
  2. ಸೂರ್ಯ ದೇವತೆ.
  3. (ರೂಪಕವಾಗಿ) ಪ್ರಚಂಡ; ದೈತ್ಯ; ರಾಕ್ಷಸ; ಅತಿಮಾನುಷ ಗಾತ್ರ, ಶಕ್ತಿ, ಬಉದ್ಧಿ, ಮೊದಲಾದವನ್ನುಳ್ಳ ವ್ಯಕ್ತಿ.