Teuton ಟ್ಯೂಟನ್‍
ನಾಮವಾಚಕ
  1. ಟ್ಯೂಟನ್‍ ಜನಾಂಗದವನು, ಮುಖ್ಯವಾಗಿ ಜರ್ಮನಿಯವನು.
  2. (ಚರಿತ್ರೆ) ಟ್ಯೂಟನ್‍; ಕ್ರಿಸ್ತಪೂರ್ವ 110ರಲ್ಲಿ ರೋಮನ್‍ ಗಣರಾಜ್ಯದ ಮೇಲೆ ಆಕ್ರಮಣ ನಡೆಸಿದ, ಉತ್ತರ ಯೂರೋಪಿನ ಬಉಡಕಟ್ಟಿನವನು.