1Terpsichorean ಟರ್ಪಿಕರೀಅನ್‍
ನಾಮವಾಚಕ

ನರ್ತಕ ಯಾ ನರ್ತಕಿ.

2Terpsichorean ಟರ್ಪಿಕರೀಅನ್‍
ಗುಣವಾಚಕ
  1. (ಟರ್ಪಿಕೋರಿ ಎಂಬ ಗ್ರೀಕ್‍ ಪೌರಾಣಿಕ) ನೃತ್ಯ ದೇವತೆಯ.
  2. ನೃತ್ಯಕ್ಕೆ ಸಂಬಂಧಿಸಿದ; ನೃತ್ಯಕಲೆಯ.