Tenebrae ಟೆನಬ್ರೇ
ನಾಮವಾಚಕ

(ಬಹುವಚನ)

  1. (ರೋಮನ್‍ ಕ್ಯಾಥೊಲಿಕ್‍ ಚರ್ಚು) (ಚರಿತ್ರೆ) ಈಸ್ಟರ್‍ ಭಾನುವಾರದ ಹಿಂದಿನ ವಾರ, ಮೂರು ದಿನಗಳ ಕಾಲ ಒಂದಾದ ಮೇಲೊಂದರಂತೆ ಮೇಣದ ಬತ್ತಿಗಳನ್ನು ಆರಿಸುತ್ತಾ ಹಾಡುವ–ಪ್ರಾತಃಗೀತೆಗಳು, ಸ್ತೋತ್ರಗೀತೆಗಳು.
  2. ಸಂಗೀತಕ್ಕೆ ಅಳವಡಿಸಿದ ಈ ಪೂಜೆ, ಸೇವೆ.