Telugu ಟೆಲಗೂ
ನಾಮವಾಚಕ
(Telegu ಸಹ). (ಬಹುವಚನ ಅದೇ ಯಾ Telugus).
  1. ತೆಲುಗು (ಭಾಷೆ); ದಕ್ಷಿಣ ಭಾರತದ ದ್ರಾವಿಡ ಭಾಷೆಗಳಲ್ಲೊಂದು.
  2. ತೆಲುಗು(ಆಂಧ್ರ) ದೇಶದವನು; ತೆಲುಗ.