Technicolour ಟೆಕ್ನಿಕಲರ್‍
ನಾಮವಾಚಕ
  1. (ವಾಣಿಜ್ಯ ನಾಮ) ವರ್ಣಚಲನಚಿತ್ರ ತಂತ್ರ; ಒಂದೊಂದೂ ಬೇರೆಬೇರೆ ಬಣ್ಣವಿರುವ ಏಕವರ್ಣ ಫಿಮುಗಳನ್ನು ಬಳಸಿ ಬಣ್ಣದ ಚಿತ್ರ ಉತ್ಪತ್ತಿ ಮಾಡುವ ಒಂದು ಚಲನಚಿತ್ರ ಛಾಯಾಗ್ರಹಣ ಪ್ರಕ್ರಿಯೆ.
  2. (technicolour)
    1. (ಆಡುಮಾತು) ಉಜ್ಜ್ವಲ, ಪ್ರಕಾಶಮಾನವಾದ–ಬಣ್ಣ.
    2. ಕೃತಕ–ಹೊಳಪು, ಪ್ರಕಾಶ.