See also 2Tardenoisian
1Tardenoisian ಟಾರ್ಡಿನಾಇಸಿಅನ್‍
ನಾಮವಾಚಕ

(ಪ್ರಾಕ್ತನಶಾಸ್ತ್ರ) ಸಣ್ಣ ಶಿಲಾಯುಧಗಳನ್ನು ಬಳಸುತ್ತಿದ್ದ ಮಧ್ಯ ಶಿಲಾಯುಗದ ಒಂದು ಸಂಸ್ಕೃತಿ.

See also 1Tardenoisian
2Tardenoisian ಟಾರ್ಡಿನಾಇಸಿಅನ್‍
ಗುಣವಾಚಕ

(ಸಣ್ಣ ಶಿಲಾಯುಧಗಳನ್ನು ಬಳಸುತ್ತಿದ್ದ) ಮಧ್ಯಶಿಲಾಯುಗ ಸಂಸ್ಕೃತಿಯ ಯಾ ಅದಕ್ಕೆ ಸಂಬಂಧಿಸಿದ.