Taoism ಟೌಇಸ(ಸ್‍ಮ್‍), ಟಾಓಇಸಮ್‍
ನಾಮವಾಚಕ

ಟಾವೊ ತತ್ತ್ವ; (ಸುಮಾರು ಕ್ರಿಸ್ತಪೂರ್ವ 500ರಲ್ಲಿದ್ದ) ನಮ್ರತೆ, ಧರ್ಮಶ್ರದ್ಧೆಗಳನ್ನು ಸಾರುವ, ಚೀಣಿ ದಾರ್ಶನಿಕ ಲಾಒಟ್ಸ್‍ನ ಧರ್ಮತತ್ತ್ವಗಳು.