Tang ಟ್ಯಾಂಗ್‍
ನಾಮವಾಚಕ
  1. ಟ್ಯಾಂಗ್‍; ಕ್ರಿಸ್ತಶಕ 618–906 ರ ವರೆಗೆ ಚೀನಾದೇಶವನ್ನು ಆಳಿದ ರಾಜವಂಶ.
  2. (ವಿಶೇಷಣವಾಗಿ) ಟ್ಯಾಂಗ್‍ ಅವಧಿಯ ಕಲೆ ಮತ್ತು ಕಲಾಕೃತಿಗಳನ್ನು ಸೂಚಿಸುವ.
See also 2tang  3tang  4tang  5tang
1tang ಟ್ಯಾಂಗ್‍
ನಾಮವಾಚಕ
  1. ಹಿಡಿಕೆಯೊಳಕ್ಕೆ ಹೋಗುವ (ಉಳಿ, ಚಾಕು, ಮೊದಲಾದವುಗಳ) ಬಉಡ, ಮೂಲ, ತೊಟ್ಟು.
  2. ಜೋರು, ಕಟು–ವಾಸನೆ, ರುಚಿ.
  3. ವಿಶಿಷ್ಟ ಗುಣ, ಲಕ್ಷಣ; ವೈಶಿಷ್ಟ್ಯ; ವೈಲಕ್ಷಣ್ಯ.
See also 1tang  3tang  4tang  5tang
2tang ಟ್ಯಾಂಗ್‍
ಸಕರ್ಮಕ ಕ್ರಿಯಾಪದ
  1. ವಿಶಿಷ್ಟ ಲಕ್ಷಣ, ಗುಣ–ಕೊಡು, ಇಡು.
  2. ವಿಶಿಷ್ಟ (ಕಟು) ವಾಸನೆ–ಕೊಡು, ವಾಸನೆ ಇರುವಂತೆ ಮಾಡು.
See also 1tang  2tang  4tang  5tang
3tang ಟ್ಯಾಂಗ್‍
ನಾಮವಾಚಕ

ಫೂಕಸ್‍ ಕುಲದ, ಹಲವು ಬಗೆಯ ಸಮುದ್ರದ ಕಳೆ, ಒರಟು ಜೊಂಡು.

See also 1tang  2tang  3tang  5tang
4tang ಟ್ಯಾಂಗ್‍
ಸಕರ್ಮಕ ಕ್ರಿಯಾಪದ

ಜೋರಾಗಿ ಟಂಗ್‍ ಎನ್ನಿಸು; ಠಣ್‍ಠಣ್‍ ಎನ್ನಿಸು; ಟಂಗ್‍ ಟಂಗ್‍ ಶಬ್ದ ಮಾಡಿಸು, ಠಂಕಾರ ಮಾಡಿಸು ( ಅಕರ್ಮಕ ಕ್ರಿಯಾಪದ ಸಹ).

See also 1tang  2tang  3tang  4tang
5tang ಟ್ಯಾಂಗ್‍
ನಾಮವಾಚಕ

ಠಣ್‍ ಠಣ್‍ ಶಬ್ದ; ಟಂಗ್‍ ಟಂಗ್‍ ಸದ್ದು; ಠಂಕಾರ.