Tammany ಟ್ಯಾಮನಿ
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ಮೊದಲಿಗೆ ನ್ಯೂಯಾರ್ಕಿನ ಟ್ಯಾಮನಿ ಹಾಲ್‍ ಎಂಬ ಕಟ್ಟಡದಲ್ಲಿದ್ದ, 19ನೆಯ ಶತಮಾನದಲ್ಲಿ ರಾಜಕೀಯ ಭ್ರಷ್ಟಾಚಾರದಿಂದ ಕುಖ್ಯಾತವಾಗಿದ್ದ ಡೆಮೊಕ್ರ್ಯಾಟಿಕ್‍ ಪಕ್ಷದ ಸಂಸ್ಥೆ.
  2. ಭ್ರಷ್ಟಾಚಾರದ ರಾಜಕೀಯ ಪಕ್ಷ ಯಾ ಸಂಸ್ಥೆ.
  3. ಭ್ರಷ್ಟಾಚಾರದ ರಾಜಕೀಯ ಚಟುವಟಿಕೆಗಳು.