See also 2Tamilian
1Tamilian ಟ್ಯಾಮಿಲಿಅನ್‍
ಗುಣವಾಚಕ

ತಮಿಳಿನ; ತಮಿಳು ಭಾಷೆಯ ಯಾ ತಮಿಳುನಾಡಿನ.

See also 1Tamilian
2Tamilian ಟ್ಯಾಮಿಲಿಅನ್‍
ನಾಮವಾಚಕ

ತಮಿಳ; ತಮಿಳು ನಾಡಿನವನು(ಳು) ಯಾ ತಮಿಳು ಮಾತಾಡುವವ(ಳು).