Tamil ಟ್ಯಾಮಿಲ್‍
ನಾಮವಾಚಕ
  1. ತಮಿಳ; ಅರವ; ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ವಾಸಿಸುವ ದ್ರಾವಿಡ ಜನಾಂಗಕ್ಕೆ ಸೇರಿದ ವ್ಯಕ್ತಿ.
  2. ತಮಿಳು(ಭಾಷೆ).