Talmud ಟ್ಯಾ(ಲ್ಮು)ಡ್‍
ನಾಮವಾಚಕ

ಯೆಹೂದ್ಯರ ಧರ್ಮಶಾಸ್ತ್ರ, ಧರ್ಮಗ್ರಂಥ; ಯೆಹೂದ್ಯರ ಸಾಮಾಜಿಕ ನ್ಯಾಯಶಾಸ್ತ್ರ ಮತ್ತು ಸಾಂಪ್ರದಾಯಿಕ ಆಚಾರವಿಧಿಗಳನ್ನೊಳಗೊಂಡ ಧರ್ಮಗ್ರಂಥ.