See also 2Tahitian
1Tahitian (ಟಾ)ಹೀಷ(ಷ್‍)ನ್‍
ನಾಮವಾಚಕ
  1. (ದಕ್ಷಿಣ ಪೆಸಿಹಿಕ್‍ ಸಾಗರದಲ್ಲಿರುವ)ಟಾಹಿಟಿ ದ್ವೀಪವಾಸಿ; ಆ ದ್ವೀಪದ ದೇಶೀಯ.
  2. ಟಾಹಿಟಿ ಭಾಷೆ.
See also 1Tahitian
2Tahitian (ಟಾ)ಹೀಷ(ಷ್‍)ನ್‍
ಗುಣವಾಚಕ
  1. (ದಕ್ಷಿಣ ಪೆಸಿಹಿಕ್‍ ಸಾಗರದ) ಟಾಹಿಟಿ ದ್ವೀಪವಾಸಿಯ ಯಾ ಅವನಿಗೆ ಸಂಬಂಧಿಸಿದ.
  2. ಟಾಹಿಟಿ ಭಾಷೆಯ, ಅದಕ್ಕೆ ಸಂಬಂಧಿಸಿದ.
  3. ಟಾಹಿಟಿ ದ್ವೀಪದ, ಅದಕ್ಕೆ ಸಂಬಂಧಿಸಿದ.