See also 2Tagalog
1Tagalog ಟಗಾಲಾಗ್‍
ನಾಮವಾಚಕ
  1. ಹಿಲಿಪೀನ್ಸ್‍ ದ್ವೀಪಗಳ ಪ್ರಮುಖ ಜನಾಂಗದವನು.
  2. ಹಿಲಿಪೀನ್‍ ದ್ವೀಪ ನಿವಾಸಿಗಳ ಭಾಷೆ.
See also 1Tagalog
2Tagalog ಟಗಾಲಾಗ್‍
ಗುಣವಾಚಕ

ಟಗಾಲಾಗ್‍ ಜನಾಂಗದ ಯಾ ಭಾಷೆಯ ಯಾ ಅವಕ್ಕೆ ಸಂಬಂಧಿಸಿದ.