Taffy ಟ್ಯಾಹಿ
ನಾಮವಾಚಕ
(ಬಹುವಚನ Taffies)

(ಆಡುಮಾತು) (ಅಡ್ಡಹೆಸರು) ವೇಲ್ಸಿನವನು (ಕೆಲವೊಮ್ಮೆ ಅವಮಾನಕರವಾಗಿ ಬಳಕೆ).

taffy ಟ್ಯಾಹಿ
ನಾಮವಾಚಕ
(ಬಹುವಚನ taffies)

(ಅಮೆರಿಕನ್‍ ಪ್ರಯೋಗ)

  1. ಒಂದು ಬಗೆಯ ಮಿಠಾಯಿ.
  2. ಅಪ್ರಾಮಾಣಿಕ ಮುಖಸ್ತೋತ್ರ; ಪೊಳ್ಳು ಹೊಗಳಿಕೆ.