Solicitor-General ಸಲಿಸಿಟರ್‍ಜೆನರಲ್‍
ನಾಮವಾಚಕ

ಸಾಲಿಸಿಟರ್‍ ಜೆನರಲ್‍:

  1. ಬ್ರಿಟನ್ನಿನಲ್ಲಿ ಅಡ್ವೊಕೇಟ್‍ ಜೆನರಲ್‍ಗಿಂತ, ಸ್ಕಾಟ್‍ಲೆಂಡ್‍ನಲ್ಲಿ ಲಾರ್ಡ್‍ ಅಡ್ವೊಕೇಟ್‍ಗಿಂತ ಕೆಳದರ್ಜೆಯ ಸರ್ಕಾರೀ ನ್ಯಾಯಾಧಿಕಾರಿ.
  2. (ಅಮೆರಿಕನ್‍ ಪ್ರಯೋಗ) ಅಟಾರ್ನಿ ಜೆನರಲ್‍ ಗಿಂತ ಕೆಳದರ್ಜೆಯ ನ್ಯಾಯಾಧಿಕಾರಿ.