Sherpa ಷೆರ್ಪ
ನಾಮವಾಚಕ

ಷೆರ್ಪ:

  1. ನೇಪಾಲ್‍ ಮತ್ತು ಟಿಬೆಟ್‍ ದೇಶಗಳ ಗಡಿಗಳಲ್ಲಿ ವಾಸಿಸುವ, ಪರ್ವತಾರೋಹಣದಲ್ಲಿ ಕುಶಲನಾದ, ಷೆರ್ಪ ಜನಾಂಗದವನು.
  2. (ನೇಪಾಲ್‍ ಮತ್ತು ಟಿಬೆಟ್‍ ದೇಶಗಳಲ್ಲಿ ವಾಸಿಸುವ) ಷೆರ್ಪ ಜನಾಂಗ.