Septuagint ಸೆಪ್‍ಟ್ಯುಅಜಿಂಟ್‍
ನಾಮವಾಚಕ

ಕ್ರಿಸ್ತಪೂರ್ವ 270ರಲ್ಲಿ 72 ಮಂದಿ ಭಾಷಾಂತರಕಾರರಿಂದ ರಚಿಸಲ್ಪಟ್ಟಿತೆಂದು ಹೇಳಲಾದ, ಅಪಾಕ್ರಿಹ ಸೇರಿದಂತೆ ಬೈಬಲ್ಲಿನ ಹಳೆಯ ಒಡಂಬಡಿಕೆಯ ಗ್ರೀಕ್‍ ಭಾಷಾಂತರ.